ಹೊರಲಾರದ್ದನ್ನು "ಹೆಣಭಾರ" ಎನ್ನುವ ಬದಲು "ಹಣಭಾರ" ಎಂದು ಅರಿತಿದ್ದರೆ ಬದುಕನ್ನು "ಅರ್ಥ"ವತ್ತಾಗಿ ಸಂಭ್ರಮಿಸಬಹುದಿತ್ತು... 🤔
ಸತ್ಯೇಶ್ ಎನ್. ಬೆಳ್ಳೂರ್
ಕವಿಗಳು, ಚಿಂತಕರು ಹಾಗೂ ಮ್ಯಾನೇಜ್ಮೆಂಟ್ ಗುರು
2005ರಿಂದ ಕಾವ್ಯ, ಕತೆ, ಪ್ರಬಂಧ, ನಾಟಕ, ಪ್ರವಾಸ ಕಥನ, ಅನುವಾದ ಹಾಗೂ ಮ್ಯಾನೇಜ್ಮೆಂಟ್ ಬರಹಗಳಲ್ಲಿ 31 ಕೃತಿಗಳು; “ನವ್ಯಜೀವಿ” ನಾಮಾಂಕಿತದಲ್ಲಿ ಎರಡು ಸಾವಿರಕ್ಕೂ ಅಧಿಕ ಮುಕ್ತಕಗಳು.

31ಕೃತಿಗಳು
2000+ಮುಕ್ತಕಗಳು
30+ಮುನ್ನುಡಿಗಳು
33ವರ್ಷಗಳ ಕಾರ್ಪೊರೇಟ್ ಅನುಭವ
ಪುಸ್ತಕಗಳು
ಎಲ್ಲ ಪುಸ್ತಕಗಳು →ಮೆಚ್ಚುಗೆಯ ಮಾತುಗಳು
ಚಿತ್ರಸಂಪುಟ
ಎಲ್ಲ ಚಿತ್ರಗಳು →ಪತ್ರಬೆಂಗಳೂರು
ಪ್ರಿಯ ಓದುಗರೇ
[ಸುದ್ದಿಪತ್ರದ ವಿವರ]








